ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

(ಪಂಚರಾಜ್ಯ ಚುನಾವಣೆ) ✍ಚಾಂದ್ ಸಲ್ಮಾನ್ ಕೇಂದ್ರದಲ್ಲಿ ಅಧಿಕಾರಕ್ಕೆರುವ ಮುಂಚೆ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ಹಾಕುವೆ ಎಂದು ಹುಸಿ ಸುಳ್ಳುಹೇಳಿ ಅಧಿಕಾರಕ್ಕೆ ಬಂದಿದನ್ನುಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… ನೋಟ್ ಬ್ಯಾನ್ ಸಂದರ್ಭದಲ್ಲಿ ಬಡಜನ ಸರತಿ ಸಾಲಿನಲ್ಲಿ ನಿಂತು ನೋಟ್ ಬದಲಾವಣೆ ಮಾಡುವ ಸಮಯದಲ್ಲಿ ಎಷ್ಟೊಂದು ಜೀವಗಳು ಹೋಗಿವೆ ಇದನ್ನು ಕೂಡ ಕಂಡುಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… ವಿದ್ಯಾವಂತ ಯುವಕರು ಉದ್ಯೋಗ ಕೇಳಿದರೆ ಉದ್ಯೋಗ ನೀಡದೆ ಪಕೋಡ ಮಾರಿ ಎಂದು ಹೇಳಿ ನಿರೋದ್ಯೋಗ ಸೃಷ್ಟಿಸಿದ ಫ್ಯಾಸಿಸ್ಟ ಸರಕಾರ,ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ… … Continue reading ಓ ಮಾನವ ನೀನು ಎಲ್ಲಾ ಮರೆತು ಬಿಟ್ಟೆಯಾ…

“ದಿನವೊಂದು ಕಾಯುತಿದೆ”

✍ ಫಯಾಝ್ ದೊಡ್ಡಮನೆ ದಿನವೊಂದು ಕಾಯುತಿದೆಹೊಸ ಹುರುಪನು ಹೊತ್ತುಸವಿ ಕನಸಿನ ತುತ್ತು-ನೀಡಲು ದಾರಿ ಕಾಯುತಿದೆ ಹುಚ್ಚು ಮನಸುಗಳು ಮುಕ್ತ-ವಾಗಿ, ಸ್ವಚ್ಚ ಪ್ರೀತಿಯ ತೊಟ್ಟಿಲಾಗಿಜೋಗುಳ ಪದಗಳ ಮಾರ್ದನಿ-ಯಾಗಿ  ಬೀಸಿ ಕರೆಯಲಿವೆ ಸರ್ವಾಧಿಕಾರದ ಸೊಕ್ಕನು ಮುರಿದುಅಮಾನವೀಯ ಸಿದ್ಧಾಂತವ ಒಗೆದುರಕ್ಕಸರ ರೆಕ್ಕೆಯನು ಕಡಿದುಕೆಂಪು ನದಿಗಳು ಹರಿಯಲಿವೆ ನಾವು ನೀವು ಒಂದುಇನ್ನಿಲ್ಲ ಭೇದದ ಬಿಂದುನಮ್ಮೆಲ್ಲ ಕನಸುಗಳು ಒಂದು-ಗೂಡಲಿವೆ ಭೋರ್ಗರೆಯಲಿವೆ. ನಮ್ಮ ದೇಶ ನಮ್ಮ ಜನಮಣ್ಣು ಮಾತ್ರ ಅಲ್ಲವೇ ಅಲ್ಲಮಣ್ಣು- ಮಾತೆ ಗಾವರವಿಲ್ಲಒಂದು ಗೂಡಲಿವೆ ಮನಸುಗಳು ಒಂದು ಗೂಡಲಿವೆ ದಿನವೊಂದು ಕರೆಯುತಿದೆಬನ್ನಿರೆಂದು ಬರಲು ಶುರುವಿದಿಂದುಆಗಲಿ ಹೆಜ್ಜೆ ಹೆಜ್ಜೆಗಳಾಗಲಿಹೆಜ್ಜೆ ಸಪ್ಪಳ ಜೋರಿರಲಿ ದಿನವೊಂದು ಕಾಯುತಿದೆಹೊಸ ಹುರುಪನು ಹೊತ್ತು . Continue reading “ದಿನವೊಂದು ಕಾಯುತಿದೆ”

ದಿ ಕಾಶ್ಮೀರ್ ಫೈಲ್ಸ್..!

ಸಿನಿಮಾ ಸೃಷ್ಟಿಸುತ್ತಿರುವ ಭಾವನಾತ್ಮಕ ಅಲೆಯ ಸುತ್ತ…… ✍ ವಿವೇಕಾನಂದ ಹೆಚ್.ಕೆ. ಹಾಗೆಯೇ ಇತ್ತೀಚೆಗೆ ಜೈ ಭೀಮ್ ಸಿನಿಮಾ ಸೃಷ್ಟಿಸಿದ್ದ ವಿಷಾದನೀಯ ಅಲೆಯ ಒಳನೋಟ…….” ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ” ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳು ಹಿನ್ನೆಲೆಯಲ್ಲಿ….. ಇತಿಹಾಸ ವರ್ತಮಾನಕ್ಕೆ ಪಾಠವಾಗಬೇಕೆ ಹೊರತು ಭವಿಷ್ಯಕ್ಕೆ ಮಾರಕವಾಗಬಾರದು ಎಂಬ ಎಚ್ಚರಿಕೆಯಿಂದ……… ಹೌದು ಕಾಶ್ಮೀರ ಫೈಲ್ಸ್ ಸಿನಿಮಾ ನೋಡುತ್ತಿರುವ ದೇಶಭಕ್ತಿಯ ಉತ್ತುಂಗದಲ್ಲಿರುವ ಜನರು ದುಃಖ ಆಕ್ರೋಶದಿಂದ ಭುಗಿಲೇಳುವ ಮಾತುಗಳನ್ನಾಡುತ್ತಿದ್ದಾರೆ. ಜೈ ಭೀಮ್ ನೋಡಿದ ದೌರ್ಜನ್ಯಕ್ಕೊಳಗಾದವರು ಸಹ ನಕ್ಸಲೀಯ ಭಾವನೆಯ ಒಳ ಭೇಗುದಿಗೆ ಒಳಗಾಗಿದ್ದಾರೆ. ಇತಿಹಾಸದ ಹತ್ಯಾಕಾಂಡಗಳನ್ನು ಜಾತಿ ಧರ್ಮ ಪ್ರದೇಶಗಳ … Continue reading ದಿ ಕಾಶ್ಮೀರ್ ಫೈಲ್ಸ್..!

ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿಯ ಸಾವಿಗೆ ಹೊಣೆ ಯಾರು..!?

ಚುನಾವಣೆಯ ಸ್ಟ್ರಾಟಜಿ ಬಳಸ್ತಿದೆಯಾ ಮೋದಿ ಸರ್ಕಾರ..!? -✍ ಪ್ರಕಾಶ್ ಡಿ.ರಾಂಪೂರ್ , ಪತ್ರಕರ್ತರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಬಲಿಯಾಗಿದ್ದಾನೆ. ಉಕ್ರೇನ್ ನ ಕೀವ್ ಹಾಗೂ ಖಾರ್ಕಿವ್ ನಗರದಲ್ಲಿ ರಷ್ಯಾ ಸೇನೆ ಸುತ್ತುವರೆದಿದೆ. ಕ್ಲಸ್ಟರ್ ಬಾಂಬ್ ಸ್ಫೋಟಿಸಿ, ಉಕ್ರೇನ್ ನಾಗರಿಕರನ್ನ ಹತ್ಯೆ ಮಾಡಲಾಗ್ತಿದೆ. ಕೀವ್, ಖಾರ್ಕಿವ್ ನಗರದಲ್ಲಿ 20-30 ಸಾವಿರ ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಇದ್ರಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಕೂಡ.. ಬಹುತೇಕ ವಿದ್ಯಾರ್ಥಿಗಳು MBBS ವ್ಯಾಸಂಗಕ್ಕಾಗಿಯೇ ಉಕ್ರೇನ್ ಗೆ ಹೋಗಿದ್ದು. ನೇರವಾಗಿ ವಿಚಾರಕ್ಕೆ ಬರೋಣ.. ಭಾರತೀಯ ವಿದ್ಯಾರ್ಥಿಗಳನ್ನ ಪೋಲೆಂಡ್, ಹಂಗೇರಿ, ರೋಮೇನಿಯಾ (ಉಕ್ರೇನ್ ನ ಪಶ್ಚಿಮ ಭಾಗ) ಬಾರ್ಡರ್ ಗಳಿಂದ ಏರ್ … Continue reading ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿಯ ಸಾವಿಗೆ ಹೊಣೆ ಯಾರು..!?

ಹೆಣ ಮುಚ್ಚುವ ಕಾಂಚನ

✍ ಲುಕ್ಮಾನ್ ಅಡ್ಯಾರ್ ಸತ್ತ ಹೆಣವನುಕಜ್ಜಿನಾಯಿಕಚ್ಚಿ ಎಳೆವಾಗಕುಟುಂಬದ ಕೈಗಿಟ್ಟಕಾಂಚಾನದ ಕಟ್ಟುಶವವನು ಪುನಃಸಾಯುವಂತೆ ಮಾಡಿತು ಧರ್ಮಕ್ಕಾಗಿ‌‌‌‌..ಜಾತಿಗಾಗಿ‌…ದೇಶಕ್ಕಾಗಿ‌‌‌..ಎಂದೆಲ್ಲಾ ಬೊಬ್ಬಿರುವಾಗಹೆಣ ಮಾತ್ರ ಮೌನಕೋಮಿನ ಮತ್ತಿನ ಮುಂದೆನಾನೂ ಗೌಣ ಸತ್ತಾಗ ಸುಡುವುದುಜಡವನ್ನು ,ಜಗವನ್ನಲ್ಲಸುಡುಗಾಡಿನ ಕಟ್ಟಿಗೆಪಕ್ಷದ ಕುರ್ಚಿಯನ್ನುಗಟ್ಟಿ ಮಾಡಲಿರುವುದಲ್ಲ ಮತ್ತೊಮ್ಮೆ ಹುಟ್ಟಿ ಬಾಮತ್ತೊಮ್ನೆ ಕೊಲೆಯಾಗುಇನ್ನೊಮ್ಮೆ ನಿನ್ನ ಹೆಣಕ್ಕೆಪರಿಹಾರ ನೀಡುತ್ತೇವೆಮತ್ತೆ ಪ್ರತೀಕಾರತೀರಿಸುತ್ತೇವೆ ಬದುಕಿನ ಹಸಿರಿಗೆಕೋಮಿನ ಚೂರಿಬದುಕು ಮೂರಾಬಟ್ಟೆಸತ್ತ ಮೇಲೂರಾಜಕುನ್ನಿಗಳ ಮುಂದೆಹೆಣ ಬಿಕಾರಿಮುಂದಿನ ಓಟಿಗೆ ತಯ್ಯಾರಿ!! Continue reading ಹೆಣ ಮುಚ್ಚುವ ಕಾಂಚನ

ಕರ್ನಾಟಕದಲ್ಲಿ ಅಶೋಕ್ ಕಿಂಕಾರಿಯಂತಹ ಕಿತ್ತು ತಿನ್ನುವ ರಣ ಹದ್ದುಗಳಿವೆ

✍ ಫಝಲ್ ಸಮಹಾದಿ, ಬರಹಗಾರರು ಅದು 1993 ರ ಕಾಲಾವಧಿ ಸುಡಾನ್ ದೇಶ ಬೀಕರ ಬರಗಾಲದಿಂದ ಅಕ್ಷರಶಃ ಬಸವಳಿದ ಕಾಲಘಟ್ಟವಾಗಿತ್ತು, ಜನರಿರುವ ಸ್ಥಳದಲ್ಲಿ ಬಾಂಬ್ ಸ್ಪೋಟವಾದರೆ ಹೇಗೆ ಹೆಣಗಳು ಉರುಳುತ್ತವೋ ಆ ರೀತಿಯಲ್ಲಿ ಹಸಿವು ಬಾಯಾರಿಕೆಗಳಿಂದ ಬೀದಿಯಲ್ಲಿ ಜನರ ಹೆಣಗಳು ಉರುಳುತ್ತಿದ್ದವು. ತಿನ್ನಲು ಆಹಾರ ವಿಲ್ಲ, ಬಾಯಾರಿಕೆ ನೀಗಿಸಲು ನೀರಿಲ್ಲ, ಜೀವವೇ ಉಳಿಯುವುದು ಕಷ್ಟಕರವಾದ ಸಂದರ್ಭದಲ್ಲಿ ಜೀವನದ ಮಾತನ್ನು ಕೇಳಲೇ ಬೇಡಿ. ಅಂತಹ ಹೃದಯ ವಿಧ್ರಾವಕ ಸ್ಥಿತಿ ಸುಡಾನ್ ದೇಶದಲ್ಲಿ ನಿರ್ಮಾಣ ವಾಗಿತ್ತು. ಅಲ್ಲಿನ ಘಟನೆ ಇಡೀ ಮನುಕುಲವನ್ನೆ ತಲ್ಲಣಗೊಳಿಸುವುದಲ್ಲದೇ ಕಲ್ಲು ಹೃದಯದ ವ್ಯಕ್ತಿಯ ಕಣ್ಣಲ್ಲೂ ರಕ್ತ ಕಣ್ಣೀರು ತರಿಸುವಂತಹ ಭಯಾನಕ … Continue reading ಕರ್ನಾಟಕದಲ್ಲಿ ಅಶೋಕ್ ಕಿಂಕಾರಿಯಂತಹ ಕಿತ್ತು ತಿನ್ನುವ ರಣ ಹದ್ದುಗಳಿವೆ

Chikmagalur: Land of coffee and mesmerizing nature

Writer : ✍ Niyif Ashfi IntroductionChikmagalur or known officially as Chikkamagaluru, is a lush green retreat tucked in the hills of northern Karnataka. Also called the Coffee Land of Karnataka, the district is replete with dense coffee plantations and is the leading producer of coffee in the country. The luxurious natural beauty, rolling hills and valleys, sparkling rivers and waterfalls, and the aromatic coffee gardens … Continue reading Chikmagalur: Land of coffee and mesmerizing nature

ಇದು ಯಾರಪ್ಪನಾ ದೇಶವೂ ಅಲ್ಲ!

✍ ರಾ ಚಿಂತನ್ ಬಾಬ್ರಿ ಕೇವಲ ಮಸೀದಿಯಲ್ಲ.ಹಿಜಾಬ್ ಕೇವಲ ಬಟ್ಟೆಯಲ್ಲ.ಇದು ಅಸ್ತಿತ್ವ!ಅಸ್ತಿತ್ವಕ್ಕೆ ಕೈ ಇಟ್ಟಾಗಲೇ ಅಲ್ಲವೇ ಸಂಘರ್ಷ?ಕೈ ಇಟ್ಟವರಾರು, ಇಡುತ್ತಿರುವವರಾರು? ಹೋಗು ಪಾಕಿಸ್ತಾನಕ್ಕೆನ್ನುವೆಪಕ್ಕದೂರಿಗೆ ಹೋಗಲು ಕಾಸಿಲ್ಲ!ನಿನ್ನಲ್ಲೂ… ನನ್ನಲ್ಲೂ…ದಿವಾಳಿ ಭಾರತದಲ್ಲಿನಾನು ಬಡವ, ನೀನೂ ಬಡವ.ಆದರೂ ಎಲ್ಲಾ ಮಾರುವೆ ಎನ್ನುತಾಜೈಕಾರ ಹಾಕುವೆ, ಮಾರಲುಉಳಿದಿರುವ ಪುಟಗೋಸಿ ಬೇಡವೇಯಕಃಶ್ಚಿತ್ ಮಾನ ಮುಚ್ಚಲು! ನನಗಿಷ್ಟ ಭಾರತ, ನನ್ನ ಮನೆಯಿದುಇಲ್ಲಿ ಗಣೇಶ, ಶಾರದೆ, ರಸಋಷಿ, ರಬ್ಬ್,ಜೀಸಸ್, ಬುದ್ಧ, ಮಹಾವೀರ, ಕವಿವರ್ಯ,ವೀರಕಲಿಗಳೆಲ್ಲಾ ನನ್ನವರು!ಎಲ್ಲರೆಂದರೆ ಎಲ್ಲರೂ… ಆದರೂ ಪಾಕಿಸ್ತಾನಕ್ಕೆ ಹೋಗೆನ್ನುತಾಮಂದಿರ-ಮಸೀದಿ, ಹಿಂದೂ -ಮುಸ್ಲಿಂಸಂಘರ್ಷದಲ್ಲಿ ಸಿಲುಕಿ ನೀನೇ ನರಳುತ್ತಿರುವೆ.ಹೊಟ್ಟೆ ಹಸಿವಲ್ಲೂ ಧರ್ಮದಮಲೇರಿಸಿಕೊಂಡನಿನಗೊಂದು ಕಠಿಣ ಸತ್ಯ ಹೇಳಲೇ- ಇದುಯಾರಪ್ಪನಾ ದೇಶವೂ ಅಲ್ಲ! Continue reading ಇದು ಯಾರಪ್ಪನಾ ದೇಶವೂ ಅಲ್ಲ!

ಶಿಕ್ಷಣದ ಹಕ್ಕು , ಆಯವ್ಯಯದಲ್ಲಿ ಮುಂದುವರೆದ ನಿರ್ಲಕ್ಷ್ಯ

✍ ನಿರಂಜನಾರಾಧ್ಯ.ವಿ.ಪಿ. ಶಿಕ್ಷಣತಜ್ಞರು ನಮಗೆ ತಿಳಿದಿರುವಂತೆ, ಕೋವಿಡ್‌  19 ಮಾರ್ಚ್ 2020 ರಿಂದ ಇಲ್ಲಿಯವರೆಗೆ ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಅತ್ಯಂತ  ದುರಂತ ಪರಿಣಾಮವನ್ನು ಬೀರಿದೆ. ಶಿಕ್ಷಣದ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ, ಶಿಕ್ಷಣ ಕ್ಷೇತ್ರಕ್ಕೆ, ಅದರಲ್ಲೂ  ವಿಶೇಷವಾಗಿ ಶಾಲಾ ಶಿಕ್ಷಣಕ್ಕೆ   ಬಂದೊದಗಿರುವ  ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ  ಆಯವ್ಯಯದ ಬಗ್ಗೆ ಇದ್ದ ದೊಡ್ಡ  ನಿರೀಕ್ಷೆಗಳು ಹುಸಿಯಾಗಿವೆ. ಶಿಕ್ಷಣ ಕ್ಷೇತ್ರಕ್ಕೆ ಸೂಕ್ತ ಆದ್ಯತೆ ಹಾಗೂ ಮಹತ್ವ ಸಿಕ್ಕಿಲ್ಲ. ಇದರಿಂದಾಗಿ, ಮಕ್ಕಳ ಕಲಿಕಾ ಕಾರ್ಯಕ್ರಮ,   ಪೋಷಣೆ ಮತ್ತು ಯೋಗಕ್ಷೇಮ ಸೇರಿದಂತೆ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ … Continue reading ಶಿಕ್ಷಣದ ಹಕ್ಕು , ಆಯವ್ಯಯದಲ್ಲಿ ಮುಂದುವರೆದ ನಿರ್ಲಕ್ಷ್ಯ

ಹಿಜಾಬ್ ಕೇವಲ ವಸ್ತ್ರವಲ್ಲ: ಅದು ನನ್ನ ಘನತೆ

✍ ಮಿಸ್ರಿಯಾ ಪುತ್ತೂರು ಹಿಜಾಬ್ ನನ್ನ ಹಕ್ಕು ಎಂಬ ಭಿತ್ತಿ ಪತ್ರವನ್ನು ಹಿಡಿದು ಕಳೆದ ಹಲವಾರು ದಿನಗಳಿಂದ ಉಡುಪಿ ಯ ಒಂದು ಮೂಲೆಯ ಸರಕಾರಿ ಕಾಲೇಜಿನಲ್ಲಿ 5-6 ವಿದ್ಯಾರ್ಥಿನಿಯರು ಪ್ರತಿಭಟಿಸುತ್ತಿರುವ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಅಂತರಾಷ್ಟ್ರೀಯ ಮಟ್ಟಕ್ಕೂ ತಲುಪಿದೆ. ಇಂದಿಗೂ ಆ ವಿದ್ಯಾರ್ಥಿನಿಯರು ತಮ್ಮ ಹಕ್ಕಿಗಾಗಿ ಪಟ್ಟು ಬಿಡದೆ ಹೋರಾಟ ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಹೌದು, ಹಿಜಾಬ್ ಇದು ಇಂದು ನಿನ್ನೆಯ ವಿಚಾರವಲ್ಲ. ಹಲವಾರು ವರ್ಷಗಳ ಹಿಂದೆಯೇ ಈ ಕೂಗು‌ ಎಲ್ಲೆಂದರಲ್ಲಿ ಕೇಳಿಸುತ್ತಿದೆ .ಹಿಜಾಬ್ ಇದು ಕೇವಲ ಆ ಕಾಲೇಜಿನ ವಿದ್ಯಾರ್ಥಿನಿಯರ ಮತ್ತು ಪೋಷಕರ ಸಮಸ್ಯೆಯಲ್ಲ. ಇದು ಒಂದು ಸಮುದಾಯದ … Continue reading ಹಿಜಾಬ್ ಕೇವಲ ವಸ್ತ್ರವಲ್ಲ: ಅದು ನನ್ನ ಘನತೆ