ತಿರಂಗ ಬಾನೆತ್ತರ ಹಾರಿದರೆ ನಾನು ಸ್ವತಂತ್ರನೇ?

✍🏻 ಎಮೆಸ್ಸೆ ಸವಣೂರು ಬಾಪುವಿನ ಅಹಿಂಸೆಗೆ ಮಣಿದು ಸ್ವತಂತ್ರಗೊಂಡ ದೇಶದಲ್ಲೇಗೋಡ್ಸೆಯ ಹಿಂಸೆಯ ಗುಂಡಿಗೆಬಲಿಯಾದ ಗಾಂಧಿ ಇಲ್ಲಿ ಸ್ವತಂತ್ರನೇ? ಬ್ರಿಟಿಷರ ವಿರುದ್ಧ ಉಪ್ಪಿನ ಸತ್ಯಾಗ್ರಹಕ್ಕೂ ನ್ಯಾಯ ಸಿಗುತ್ತಿದ್ದ ದೇಶದಲ್ಲಿಂದುಪ್ರಭುತ್ವದ ಎದುರು ಲಾಠಿ, ಪಿರಂಗಿಗೆಎದೆಯೊಡ್ಡಿದರೂ ನ್ಯಾಯ ಸಿಗದಾಗಿದೆ. ಪ್ರಭುತ್ವ ಪಕ್ಷದ ವಿರುದ್ದದ ಭಿನ್ನಾಭಿಪ್ರಾಯಕ್ಕೂ ದಾಖಲಾಗುವ ಯುಎಪಿಎ,ಭಿನ್ನತೆಯ ಧ್ವನಿಯನ್ನು ಇಡಿ, ಸಿಬಿಐ ಮೂಲಕ ಮಣಿಸುವಾಗ ನಾನು ಸ್ವತಂತ್ರನೇ? ಭೂಮಿ ಉಳುವ ರೈತನ ಬಸಿರು ಬರಿದಾಗಿ ನೆತ್ತರ ಕಣ್ಣೀರು ಹರಿವಾಗ,ಪ್ರಭುತ್ವ ಪೋಷಕ ಕಾರ್ಪೋರೇಟ್ ಕುಳಗಳಆಸ್ತಿ ಅಂತಸ್ತಿನ ಹಂತ ಮೇಲೆರುತ್ತಿದೆ. ಆಕ್ಸಿಜನ್ ಸಿಗದೆ ಉಸಿರುಗಟ್ಟಿ ಸತ್ತು ಗಂಗೆಯಲ್ಲಿ ತೇಲಿ ಬರುವುದನ್ನುಸಾವಿರ ಕೋಟಿಯ ಪ್ರತಿಮೆಯೂಸಹ ಬೆರಗಾಗಿ ನೋಡುತ್ತಿದೆ. ಹೆಣ್ಣು ಮಧ್ಯರಾತ್ರಿ … Continue reading ತಿರಂಗ ಬಾನೆತ್ತರ ಹಾರಿದರೆ ನಾನು ಸ್ವತಂತ್ರನೇ?