ನಿನ್ನಾಸೆಯೂ ನೆರವೇರಲಿ..!

✍ ಸಿರಾಜ್ ಗಡಿಯಾರ್ ದ್ವೇಷ ಭಾಷಣದಿಂದ ಚಪ್ಪಾಳೆ ಗಿಟ್ಟಿಸಿಕೊಂಡವನೆ ಕೇಳಿಲ್ಲಿನಿನ್ನಾಸೆಯೂ ನೆರವೇರಲಿಘನಘೋರ ಕಲಹವೊಂದು ನಡೆದು ಬಿಡಲಿಹೆಣಗಳ ರಾಶಿಯಲಿ ನಿನ್ನ ಮಕ್ಕಳ ದೇಹವಿರಲಿಧರ್ಮ ರಕ್ಷಿಸಲು ಇಷ್ಟಾದರು ಮಾಡಲಾರೆಯಾ …? ಖುರ್ಚಿ ಉಳಿಸುವ ಉಮೇದಿಗೆಪ್ರಜೆಗಳ ನಡುವೆ ತಂದಿಕ್ಕುವಚತುರ ರಾಜಕಾರಣಿಯೇನಿನ್ನಾಸೆಯೂ ನಡೆದುಬಿಡಲಿಬೀಸಿ ಬರುವ ಕತ್ತಿಯೊಂದುನಿನ್ನ ಮಕ್ಕಳ ಕತ್ತು ಸೀಳಲಿನಿನ್ನ ಗೆಲುವಿಗೆ ಅವರ ನೆತ್ತರಿನದ್ದೇಅಭಿಷೇಕವಾಗಲಿ . ಎಲ್ಲವನ್ನು ಸವಿದು ಆಳುವವನಅಂಡು ನೆಕ್ಕುವ ಮಾಧ್ಯಮವೇನಿನ್ನಾಸೆಯೂ ನೆರವೇರಲಿಬದುಕು ಕಟ್ಟಲಾಗದೆ ಬೀದಿಗೆ ಬಿದ್ದಜನರ ಗುಂಪಿನಲಿನಿನ್ನ ಮನೆಯ ಮಕ್ಕಳೂ ತಟ್ಟೆ ಹಿಡಿದಿರಲಿ . ಅನ್ಯಾಯ ನಡೆದಾಗಲೂಅಮಾಯಕರಿಗೆ ಶಾಂತಿ ಮಂತ್ರವ ಉಪದೇಶಿಸುವಬುದ್ದಿ ಜೀವಿ ಚಿಂತಕನೆನಿನ್ನಾಸೆಯೂ ನೆರವೇರಲಿದಮನಿತರ ದೀನ ರೋಧನೆಯಲಿನಿನ್ನ ಮನೆಯ ಮಕ್ಕಳ ದನಿಯೂನಿನ್ನ ಕಿವಿತಾಕಲಿ. … Continue reading ನಿನ್ನಾಸೆಯೂ ನೆರವೇರಲಿ..!

Brave heroes of the Nation

✍Ifrath Zaheema The political prisoner,Rauf Shareef is indeed, a great man! In spite of the wife being pregnant, the man just didn’t stand at the back but rather went in the forefront to send his condolences to the rape-victim’s family. The father hasn’t seen his daughter for once. You are being ruthless, depriving the right of seeing his daughter. What a inhumane torture? Oh baby … Continue reading Brave heroes of the Nation