Sticky Post
ಕೇಡಿ ಮನಸ್ಸಿನ ನಿಘಂಟು
1: ಅಂಕೆಗೇಡಿತನ ಭಾಗ: 1 ಪ್ರವೇಶಿಕೆ ಮನಸ್ಸು ತಿಳಿದೋ, ತಿಳಿಯದೆಯೋ ಕೆಲವು ಗುಣಗಳನ್ನು ರೂಢಿ ಮಾಡಿಕೊಂಡುಬಿಡುತ್ತದೆ. ಈ ರೂಢಿಗತವಾದಂತಹ ಗುಣಗಳೇ ವ್ಯಕ್ತಿಯ ಆಲೋಚನೆಯ ಕ್ರಮವನ್ನು ರೂಪಿಸುವುದು, ವರ್ತಿಸುವುದು, ಭಾವಿಸುವುದು, ಗ್ರಹಿಸುವುದು ಮತ್ತು ಅವರ ಜೀವನ ಕ್ರಮವನ್ನು ನಿರ್ಧರಿಸುವುದು. ಒಟ್ಟಾರೆ ವ್ಯಕ್ತಿಯ ಬದುಕು ಉತ್ತಮ ಮಟ್ಟದಲ್ಲಿರಲು ಅಥವಾ ಹಾಳಾಗಲು ಕಾರಣ ಗುಣಗಳೇ. ವ್ಯಕ್ತಿಗಳಲ್ಲಿ ಖಿನ್ನತೆ, ಆತಂಕ, ಮರೆಯಲಾಗದ ನೋವು, ಭಾವನಾತ್ಮಕವಾದ ಅವಲಂಬನೆ, ಕುಟುಂಬಗಳಲ್ಲಿ ಜಗಳ, ಮನಸ್ತಾಪ, ಸಂಬಂಧಗಳಲ್ಲಿ ಒಡಕು, ಆತ್ಮಹತ್ಯೆಯ ಇಚ್ಛೆ, ಹೊಡೆದಾಟ, ದೋಷಾರೋಪಣೆ, ಬಗೆ ಹರಿಯದ ಬಿಕ್ಕಟ್ಟು, ಅನಗತ್ಯ ಭಯ, ಸ್ಥಿಮಿತದಲ್ಲಿರದ ಮನಸ್ಸು, ನಿಯಂತ್ರಿಸಿಕೊಳ್ಳಲಾಗದ ವರ್ತನೆಗಳು ಮತ್ತು ಕೆಲಸಗಳು, ವ್ಯಸನಗಳು, ನೆಮ್ಮದಿಯಿಲ್ಲದ … Continue reading ಕೇಡಿ ಮನಸ್ಸಿನ ನಿಘಂಟು