ಮಹಿಳಾ‌ ಹೋರಾಟ ಅನಿವಾರ್ಯ!

-ರಿಯಾಝ್ ಪುತ್ತೂರು ಗುಜರಾತಿನ ಆ ಮಣ್ಣಿನಲ್ಲಿ ಕ್ರೂರತೆಯ ಮೆರೆದವರೂ ಇವರೇ….ಜೀವಂತ ಸುಟ್ಟು ಹಾಕಿ ವಿಘ್ನ ಸಂತೋಷ ಪಟ್ಟವರೂ ಇವರೇ….ನೀ ಅಂಗಲಾಚಿ ಬೇಡಿದರೂಬಿಡಲಿಲ್ಲವಲ್ಲ ನಿನ್ನ….ಅಂದು ನಿನ್ನ ಧ್ವನಿಯ ದಫನ ಮಾಡ ಹೊರಟವರೂ ಇವರೇ… ನೀ ಉಡುವ ಬಟ್ಟೆಗೆತಕರಾರು ಎತ್ತಿದವರೂ ಇವರೇ….ನಿನ್ನ ಹಕ್ಕುಗಳ ಮಾಲೆಗೆಕತ್ತರಿ ಹಾಕಿದವರೂ ಇವರೇ‌….ಇಂದು ನೀ ತಲೆ ಎತ್ತಿ ನಿಲ್ಲುವಾಗನಿನ್ನ ದಫನ ಮಾಡ ಹೊರಟವರೂ ಇವರೇ… ನಿನ್ನ ಇತಿಹಾಸದುದ್ದಕ್ಕೂ ಮನುಸ್ಮೃತಿಯ ಹೇರಿದಮನಿಸ ನೋಡಿದವರೂ ಇವರೇ…ಭೇಟಿ ಬಚಾವೋ ಎನ್ನತ್ತಾ….ಕತ್ತು ಹಿಸುಕಿದವರೂ ಇವರೇ…..ಹೊಟ್ಟೆಗೆ ತ್ರಿಶೂಲವ ತಿವಿದುನಿನ್ನ ಸಮುದಾಯವ ದಫನ ಮಾಡ ಹೊರಟವರೂ ಇವರೇ…. ಜಗತ್ತು ಕಂಡು ಕೇಳರಿಯದ ಕನಸುಗಳ ಹೊತ್ತುಊರು ಕೇರಿಗಳ ಗಡಿಯನು ದಾಟಿನೀ … Continue reading ಮಹಿಳಾ‌ ಹೋರಾಟ ಅನಿವಾರ್ಯ!

ನನ್ನ ಜನ್ಮ ದಿನ ಹೇಗೆ ಆಚರಿಸಲಿ ?

ಬರಹಗಾರರು : ಹರ್ಷದ್ ಎಸ್.ಕೆ. ಪಾದದಡಿ ಸ್ವರ್ಗವನ್ನಿಟ್ಟು,ಸಹನೆಯ ಕಟ್ಟೆಯ ಒಡಲಲ್ಲಿ ಹೊತ್ತು. ಹೊಗಳಿಕೆಗೆ ನಿಲುಕದ,ಬರವಣಿಗೆಗೆ ಸಾಟಿಯಿಲ್ಲದ ಬರೆದಷ್ಟು ಬರಿಯಬೇಕೆಂದೆನಿಸುವ, ಹಾಡಿದಷ್ಟು ಹಾಡಬೇಕೆಂದೆನಿಸುವ ಪದವೆ ಅಮ್ಮ ಉದರದ ಚಲನೆಯ ಅರಿತುಕಂದನ ಬರುವಿಕೆಯ ತಿಳಿದುಕಾತರದಿ ಕಾದು ನೀ ಕಾಪಿಟ್ಟು ಲೋಕದ ಭಯವಿಲ್ಲದಂತೆ, ಗರ್ಭದಲ್ಲಿ ನೀನು ಬೆಚ್ಚಗಿನ ಸುರಕ್ಷೆ ಕೊಟ್ಟಾಗ ಬಗೆಬಗೆಯ ಖಾದ್ಯವ ತ್ಯಜಿಸಿಕಂದನ ಆರೈಕೆಯ ಸಲುವಾಗಿಚುಚ್ಚಿಸಿಕೊಂಡು ಸೂಜಿ, ಔಷಧಿ ಮನುಕುಲ ಶ್ರೇಷ್ಟರಂತೆ ಧೀರ,ಶೂರ,ಜಾಣ ನಾನಾಗ ಬೇಕೆಂದು ಕನಸು ಕಂಡಾಗ ಪ್ರಪಂಚಕ್ಕೆ ನಾನು ಬರುವ ಮೊದಲು ಪ್ರಪಂಚ ಏನೆಂದು ನೀ ನನಗೆ ತಿಳಿಸಿಕೊಡುತ್ತಿದ್ದಾಗ ಗಾಢಾ ನಿದ್ದೆಯಲ್ಲಿ ನೀನಿರುವೆ ಎಂದು ತಿಳಿಯದೆ ನಾ ನಿನಗೆ ಕೊಡುತ್ತಿದ್ದ ತೊಂದರೆ, … Continue reading ನನ್ನ ಜನ್ಮ ದಿನ ಹೇಗೆ ಆಚರಿಸಲಿ ?

ಧರೆಗುರುಳಿವೆ ಮಾನವೀಯತೆ

✍🏻 ಎಮೆಸ್ಸೆ ಸವಣೂರು ನಿನಗಿದು ಕ್ಷಣಮಾತ್ರದ ಹೊಡೆತನನ್ನ ಜೀವಮಾನದ ಬೆವರಿನ ದುಡಿತ.ಮನುಷ್ಯತ್ವವೇ ಕಳೆದ ಹೋದ ನಿನ್ನಲ್ಲಿಮನದ ನೋವ ತೋಡಿಕೊಂಡರೇನಿಲ್ಲಿ. ಒಂದೈದು ನಿಮಿಷ ತಡೆಯಬಾರದಿತ್ತೆ?ಹನಿ ನೀರಿನ ಸೀಸೆಯ ಬದಿಯಲ್ಲಿಡುತ್ತಿದ್ದೆ.ನೀ ದಣಿದಾಗ ಕುಡಿಯಲು ಹಿಂಜರಿಯದಿರು,ನೀನೊಮ್ಮೆಯೂ ಬಾಯಾರಿಕೆಯಿಂದ ಕಂಗಾಲಾಗದಿರು. ನಿನಗಿಂತಲೂ ಮುಂಚೆ ಮೆರದವರುಸರ್ವಾಧಿಕಾರವ ತೋರಿ ಜರೆದವರುಒಂದೇ ಕ್ಷಣದಲ್ಲಿ ಗತಿಸಿ ಹೋದ ಮೇಲೆನಿನ್ನನ್ನು ಬಿಡಬಹುದೇ ಭಗವಂತನ ಲೀಲೆ ಬ್ರೂಣವ ಚುಚ್ಚಿ ಕೇಕೆ ಹಾಕಿದವರುಗರ್ಭವ ಸೀಳಿ ಪೆಟ್ರೋಲ್ ಸುರಿದವರುಬಡವನ ಹೊಟ್ಟೆಗೆ ಕಲ್ಲೆಸದವರುತುಂಡು ಇಟ್ಟಿಗೆಯ ಧರೆಗೆ ಉರುಳಿಸಿದವರು ಕಾಲಚಕ್ರ ತಿರುಗಿದಾಗ ಎಲ್ಲವ ನೆನಪಿಸುವೆವುನಿನ್ನ ಸೋಲಿಸಿ ಮಂಡಿಯೂರಿ ನಿಲ್ಲಿಸುವೆವುಫರೋವನ ಪೌರುಷ ಮುಳುಗಿಸಿದ ಹಾಗೆನಂದಿದೆ ನಂರೂದನ ಅಗ್ನಯ ಬೇಗೆ ಅಧಿಕಾರದ ಕೋಟೆಗಳೇ ಧರೆಗುರುಳಿವೆಅಹಂಕಾರದ … Continue reading ಧರೆಗುರುಳಿವೆ ಮಾನವೀಯತೆ