ನನ್ನ ಜನ್ಮ ದಿನ ಹೇಗೆ ಆಚರಿಸಲಿ ?
ಬರಹಗಾರರು : ಹರ್ಷದ್ ಎಸ್.ಕೆ. ಪಾದದಡಿ ಸ್ವರ್ಗವನ್ನಿಟ್ಟು,ಸಹನೆಯ ಕಟ್ಟೆಯ ಒಡಲಲ್ಲಿ ಹೊತ್ತು. ಹೊಗಳಿಕೆಗೆ ನಿಲುಕದ,ಬರವಣಿಗೆಗೆ ಸಾಟಿಯಿಲ್ಲದ ಬರೆದಷ್ಟು ಬರಿಯಬೇಕೆಂದೆನಿಸುವ, ಹಾಡಿದಷ್ಟು ಹಾಡಬೇಕೆಂದೆನಿಸುವ ಪದವೆ ಅಮ್ಮ ಉದರದ ಚಲನೆಯ ಅರಿತುಕಂದನ ಬರುವಿಕೆಯ ತಿಳಿದುಕಾತರದಿ ಕಾದು ನೀ ಕಾಪಿಟ್ಟು ಲೋಕದ ಭಯವಿಲ್ಲದಂತೆ, ಗರ್ಭದಲ್ಲಿ ನೀನು ಬೆಚ್ಚಗಿನ ಸುರಕ್ಷೆ ಕೊಟ್ಟಾಗ ಬಗೆಬಗೆಯ ಖಾದ್ಯವ ತ್ಯಜಿಸಿಕಂದನ ಆರೈಕೆಯ ಸಲುವಾಗಿಚುಚ್ಚಿಸಿಕೊಂಡು ಸೂಜಿ, ಔಷಧಿ ಮನುಕುಲ ಶ್ರೇಷ್ಟರಂತೆ ಧೀರ,ಶೂರ,ಜಾಣ ನಾನಾಗ ಬೇಕೆಂದು ಕನಸು ಕಂಡಾಗ ಪ್ರಪಂಚಕ್ಕೆ ನಾನು ಬರುವ ಮೊದಲು ಪ್ರಪಂಚ ಏನೆಂದು ನೀ ನನಗೆ ತಿಳಿಸಿಕೊಡುತ್ತಿದ್ದಾಗ ಗಾಢಾ ನಿದ್ದೆಯಲ್ಲಿ ನೀನಿರುವೆ ಎಂದು ತಿಳಿಯದೆ ನಾ ನಿನಗೆ ಕೊಡುತ್ತಿದ್ದ ತೊಂದರೆ, … Continue reading ನನ್ನ ಜನ್ಮ ದಿನ ಹೇಗೆ ಆಚರಿಸಲಿ ?