ಗಾಂಧಿ ಹುತಾತ್ಮ ದಿನ ಜನವರಿ 30

ಹಿಂಸೆಯನ್ನು ಖಂಡಿಸಿದ ಮಹಾತ್ಮರನ್ನು ಹಿಂಸೆಯಿಂದಲೇ ಕೊನೆಗೊಳಿಸಿದ ದಿನ

ಅಹಿಂಸೆ ಮನುಕುಲದ ದೊಡ್ಡ ಶಕ್ತಿ. ಮನುಷ್ಯ ಬದ್ಧಿವಂತಿಕೆಯಿಂದ ರೂಪಿಸಿಕೊಂಡ ವಿನಾಶಕಾರಿ ಶಕ್ತಿಶಾಲಿ ಅಸ್ತ್ರಕ್ಕಿಂತ ಇದು ಪ್ರಬಲವಾಗಿದೆ.

Leave a comment