ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದ ವಿಶ್ವ ಗುರು ಭಾರತದ ಬಗ್ಗೆ ನಿಮಗೆ ಗೊತ್ತಾ ?
– ಶಾನಾಝ್ ಬಂಟ್ವಾಳ ಕೊರೋನದಂತೆ ಎಚ್1ಎನ್1 ಕೂಡ ಚೀನಾ ದೇಶದಲ್ಲಿ ಜನ್ಮ ತಾಳಿದ ವೈರಸ್. ಮನುಷ್ಯ ಉಸಿರಾಡುವಾಗ ಗಾಳಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾಗಿ ಇದು ಹರಡುವ ವಿಧಾನ ಮತ್ತು ಕಾಯಿಲೆಯ ತೀವ್ರತೆ ಎರಡರಲ್ಲೂ ಕೊರೋನ ವೈರಸ್ ಗಿಂತ ಹಲವು ಪಟ್ಟು ಅಪಾಯಕಾರಿ. 2009ರಲ್ಲಿ ಈ ವೈರಸ್ ಚೀನಾದಲ್ಲಿ ಕಂಡು ಬಂತು. ಅಷ್ಟೇ ವೇಗವಾಗಿ ಜಗತ್ತಿನಾದ್ಯಂತ ಹರಡಿತ್ತು. ಪರಿಣಾಮ ಚೀನಾ, ಅಮೆರಿಕಾ, ಬ್ರಿಟನ್, ಕೆನಡ ಮೊದಲಾದ ಜಗತ್ತಿನ ಬಲಾಢ್ಯ ರಾಷ್ಟ್ರಗಳು ನಡುಗಿ ಹೋದವು. ಎಚ್1ಎನ್1 ವೈರಸ್ ನಿಯಂತ್ರಣಕ್ಕೆ ಈಗ ನಾವು ನಮ್ಮ ದೇಶದಲ್ಲಿ ನೋಡುತ್ತಿದ್ದೇವೆ ಅಲ್ವಾ ಅದಕ್ಕೂ ಕಠಿಣ ಲಾಕ್ ಡೌನ್ … Continue reading ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದ ವಿಶ್ವ ಗುರು ಭಾರತದ ಬಗ್ಗೆ ನಿಮಗೆ ಗೊತ್ತಾ ?