ಕೇಂದ್ರ ಸರಕಾರ ಕೆಲವೊಂದು ಕಾಯಿದೆಗಳನ್ನು ಜಾರಿಗೊಳಿಸುತ್ತಿರುವ ರೀತಿ ಮತ್ತು ನಿಲುವು

– ಅಲ್ತಾಫ್ ಮದ್ದಡ್ಕ ರಾಷ್ಟ್ರೀಯ ಶಿಕ್ಷಣ ನೀತಿ; “ಬೇರೆಯವರ ಬುದ್ಧಿವಾದಕ್ಕೆ ಕಿವಿಕೊಡುವ ಸದ್ಬುದ್ಧಿ ನಮ್ಮಲ್ಲಿ ಇದ್ದರೆ ನಾವು ನಮ್ಮ ಜೀವನದಲ್ಲಾಗುವ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು” ಖ್ಯಾತ ಸಾಹಿತಿಗಳಾದಂತಹ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಜೀವನದ ಬಗೆಗಿನ ಸುಂದರ ವಾಕ್ಯಗಳು. ಪ್ರಸ್ತುತ ಎನ್ ಇ ಪಿ ವಿಚಾರಕ್ಕೂ ಕೂಡ ಈ ವಾಕ್ಯಗಳನ್ನು ವಿಮರ್ಶಾತ್ಮಕ ವಾಕ್ಯಗಳಾಗಿ ಬಳಸಲು ಅನುಕೂಲವಾಗಿದೆ. ಯಾವ ರೀತಿಯಲ್ಲಿ ಎಂದು ಹೇಳುವುದಾದರೆ ಪ್ರಾಯಶಃ ಪ್ರಸ್ತುತ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ವಿಧ್ಯಾರ್ಥಿಗಳು, ಶಿಕ್ಷಕರು, ಅದೇ ರೀತಿ ಅನೇಕ ಚಿಂತಕರು, ರಾಜಕೀಯ ನಾಯಕರು ಚರ್ಚಿಸುತ್ತಿರುವ ವಿಷಯವಾಗಿದೆ ಎನ್ ಇ ಪಿ. ಯಾಕಿಷ್ಟು ಚರ್ಚೆ? ಯಾಕಿಷ್ಟು ಟೀಕೆ? … Continue reading ಕೇಂದ್ರ ಸರಕಾರ ಕೆಲವೊಂದು ಕಾಯಿದೆಗಳನ್ನು ಜಾರಿಗೊಳಿಸುತ್ತಿರುವ ರೀತಿ ಮತ್ತು ನಿಲುವು

ರಾಬಿಯಾ ಕ್ಷಮಿಸಿ ಬಿಡು

– ರಿಯಾಝ್ ಕಡಂಬು ದೇಶ ಸೇವೆ ಮಾಡಲುನೀ ಸಮವಸ್ತ್ರ ಧರಿಸಿಪರೇಡ್ ನಡೆಸಿದಅದೇ ಬೀದಿಯಲ್ಲಾಗಿತ್ತುರಾಕ್ಷಸರು ನಿನ್ನ ಹರಿದು ತಿಂದದ್ದು ಗದ್ದುಗೆಯಲ್ಲಿ ಕೂತವರಕುರ್ಚಿಯ ಅಡಿಯಲ್ಲೇ…ಸೈರನ್ ಹಾಕಿ ಮಹಾಶಯರುಸಾಗುವ ರಸ್ತೆ ಬದಿಯಲ್ಲೇಕ್ರೌರ್ಯವೆಸಗಿ ನಿನ್ನ ಕೊಂದಿದ್ದು ಸಂಸತ್ ನ ಗದ್ದಲದ ನಡುವೆನಿನ್ನ ಕಿರುಚಾಟ ಕೇಳಲಿಲ್ಲ..ನವಿಲನ್ನಾಡಿಸುವ ರಾಜಕಣ್ಣು ತೆರೆದರೆ ಕಾಣುವಷ್ಟುಹತ್ತಿರದಲ್ಲಾಗಿತ್ತು ನಿನ್ನ ರಕ್ತ ಹೀರಿದ್ದು ನಿನ್ನ ಶರೀರಕ್ಕೆ ಚುಚ್ಚಿದವಿಚಾರ ಗೊತ್ತಾದಾಗಆಳುವವರ ಮನಸು ಕರಗಲ್ಲಯಾಕೆಂದರೆ 2002 ರಲ್ಲಿಇವರೇ ಆಗಿತ್ತು ಈ ರೀತಿ ಮೆರೆದಿದ್ದು ದಿಲ್ಲಿಯ ಮುಖ್ಯನಿಗೆಕೈ ಚಿಹ್ನೆಯ ಯುವಕನಿಗೆನಿನ್ನ ಮನೆಯ ದಾರಿ ಕಾಣಲ್ಲಜಾತಿ, ಧರ್ಮ ನೋಡಿಯಷ್ಟೇಮನೆಬಾಗಿಲಿಗೆ ಧಾವಿಸುವುದು ಆಫ್ಘಾನಿನ ತಾಲಿಬಾನಿಗಳವರದಿಯ ಶಬ್ದದ ನಡುವೆಇಲ್ಲಿಯ ಮಾಧ್ಯಮಗಳಿಗೂನಿನಗಾದ ಕ್ರೌರ್ಯವಬಿತ್ತರಿಸಲು ಸಮಯವಿಲ್ಲ.. ಒಮ್ಮೆ ಜೋರಾಗಿ … Continue reading ರಾಬಿಯಾ ಕ್ಷಮಿಸಿ ಬಿಡು

‘ಪೂಚಂತೇ’ ಜೀವನ ಮತ್ತು ಸಾಧನೆ

– ಸಂಗ್ರಹ ಲೇಖನ (ಮಾಧ್ಯಮ ಅನೇಕ, ರಿಸರ್ಚ್ ಟೀಂ) – ಸೆಪ್ಟೆಂಬರ್ 08: ಹುಟ್ಟು ಹಬ್ಬದ ಸ್ಮರಣೆ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಇವರು, ಸ್ವಂತಿಕೆ ಮತ್ತು ಸರಳತೆಯಲ್ಲಿ ನಾಡಿನ ಸುಪ್ರಸಿದ್ಧ ಸಾಹಿತಿಯಾಗಿದ್ದ ತಂದೆಯನ್ನೂ ಮೀರಿಸಿದವರು. ಯಾವುದೇ ಪ್ರಚಾರ ಮತ್ತು ಸ್ಥಾನಕ್ಕಾಗಿ ಆಸೆ ಪಡದ ಇವರು, ತಮ್ಮ ಆದರ್ಶಗಳಿಗೆ ಬದ್ಧರಾಗಿ ಬದುಕಿದವರು. ಹೌದು, ನಾವು ಕನ್ನಡದ ಪ್ರಮುಖ ಲೇಖಕ ಮತ್ತು ಚಿಂತಕರಲ್ಲಿ ಒಬ್ಬರಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರನ್ನು ಸ್ಮರಿಸುತ್ತಿದ್ದೇವೆ. ಇದಕ್ಕೆ ಕಾರಣ, ಇಂದು – ಸೆಪ್ಟೆಂಬರ್ 8 – ತೇಜಸ್ವಿಯವರ 83ನೇ ಜನ್ಮ ದಿನ. ಈ ಸಂದರ್ಭದಲ್ಲಿ “ಮಾಧ್ಯಮ ಅನೇಕ”, ಪೂರ್ಣಚಂದ್ರ … Continue reading ‘ಪೂಚಂತೇ’ ಜೀವನ ಮತ್ತು ಸಾಧನೆ

ಅನಿಯಮಿತ ಅತ್ಯಾಚಾರಗಳು : ವಿಕೃತ ಪ್ರಭಾವ ಬೀರುವ ಸಿನಿಮಾಗಳೂ ಒಂದು ಕಾರಣ

ಜಾಗತಿಕ ಮಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಚಾರಗಳ ಸುದ್ದಿ ಹೆಚ್ಚು ಸದ್ದು ಮಾಡುತ್ತಿವೆ. ಅದರಲ್ಲೂ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಭಾರತ ದೇಶದಲ್ಲಿ ಎಂಬುವುದು ನಮಗರಿಯುವ ಸಂಗತಿ. ದೇಶವನ್ನೇ ಬೆಚ್ಚಿಬೀಳಿಸಿದ ಮತ್ತು ದೇಶದ ಮೌಲ್ಯವನ್ನು ಕುಗ್ಗಿಸಿದಂತಹ ಅದೆಷ್ಟೋ ಭಯಾನಕ ಅತ್ಯಾಚಾರಗಳಿಗೆ ಭಾರತ ಸಾಕ್ಷಿಯಾಗಿದೆ. 2018-19ರ ಒಂದು ವರದಿಯ ಪ್ರಕಾರ ದೇಶದಲ್ಲಿ ದಿನಕ್ಕೆ 87ಕ್ಕಿಂತ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತದೆ ಎಂಬ ಸುದ್ದಿಯು ಮಹಿಳಾ ಸುರಕ್ಷತೆಯಲ್ಲಿ ದೇಶವು ಎಷ್ಟು ಹಿಂದೆ ಸರಿದಿದೆ ಎನ್ನುವಂಥದ್ದಕ್ಕೆ ಕುರುಹು. ನಿರ್ಭಯಾ, ಹತ್ರಾಸ್ ಗ್ಯಾಂಗ್ ರೇಪ್, ಹೈದರಾಬಾದ್ ಗ್ಯಾಂಗ್ ರೇಪ್, ಕಥುವಾ ಅತ್ಯಾಚಾರ ಹಾಗೂ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಬೀಯಾ … Continue reading ಅನಿಯಮಿತ ಅತ್ಯಾಚಾರಗಳು : ವಿಕೃತ ಪ್ರಭಾವ ಬೀರುವ ಸಿನಿಮಾಗಳೂ ಒಂದು ಕಾರಣ

ದೇಶ ಇಗಣಿ ತೆಕಣಿ

– ಪಟ್ಟಾಭಿರಾಮ ಸೋಮಯಾಜಿ(ನಿವೃತ್ತ ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾನಿಲಯ) ಇಂವ ಏನೋ ಎಂತದೋ ಅಲ್ಲಅಂದ್ಕಂಡಿದ್ದಿದೆ ಮರ್ರೆಬರಿ ಹೊಂಡ ತೋಡಿ ಹುಗಿತಒಂದಿನ ಆಯ ತಪ್ಪಿ ಅವ್ನೆ ಬೀಳ್ತಬೆಂಕಿ ಹಿಡ್ಕ ಆಡ್ವನ್ ಗಡ್ಡಬೆಳ್ಳಗಿದ್ರು ಕರ್ಟ್ ತ್ತೆಉಮಿ ತಿಂಬವ ಹೋಯ್ಲಿತೌಡ್ ತಿಂಬವ ಬರ್ಲಿರಾಗಿ ಬೀಸುದ್ ತಪ್ಪ್ ತ್ತಇವ್ನ್ ತಾರಾತಗ್ಡಿ ಭಾಳ ದಿನ ನೆಡಿತ್ತಅಮ್ಮಂಗಿದ್ದಿತ್ ಕಾಣಿ ಒಟ್ಟಂಗೆ ನಮ್ಗ್ ಮಂಡಿ ಸಮ ಇಲ್ಲೆಸುಳ್ಳ ಬದ್ವತಾಲಿ ಬಜಾನ ಬರಿ ಅಫ್ಘಾನಚಾ ಮಾರ್ವರ್ದೇಶ ಮಾರುದಂದ್ರೇನ್ ಕುಶಾಲವೇಷ ಕಟ್ಕ ಕೊಣುದೇನ್ಕೈ ಬಾಯ್ ಹೊಟ್ಟಿ ಹಾರ್ಸುದೇನ್ಮಾತಾಡು ಜಾಪೇನ್ನಾಲ್ಗಿಗ್ ಎಲ್ಬ್ ಎಂತಕೇನವಿಲಿಗ್ ಕಾಳ್ ಹಾಕುದೇನ್ಊದ್ದ ಮೊಗ್ಗಿನ್ ಜಡಿ ಕಣೆಂಗೆಮಿಡ್ಕುಕೆ ಮೊವತ್ತ್ ಮೊಳಬಣ್ಬಣ್ಣ ಮುಂಡಾಸೇನ್ತಿರ್ಗಿ ತಿಂಬುದೇನ್ಎಲ್ಡೂ ಕೈಯಂಗ್ … Continue reading ದೇಶ ಇಗಣಿ ತೆಕಣಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020: ಇದು ಸೈದ್ಧಾಂತಿಕ ದೂರಾಲೋಚನೆಯ ದುರಾಲೋಚನೆ.

ಸಂಸತ್ತಿನಲ್ಲಿ ಸಮಗ್ರ ಚರ್ಚೆ ಮಾಡದೆ ಹಲವು ವಿರೋಧಗಳ ನಡುವೆಯೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೊಳಿಸಲೇಬೇಕೆಂದು ಪಟ್ಟು ಹಿಡಿದು ಒಂದು ಹಂತದಲ್ಲಿ ಜಾರಿಗೊಳಿಸುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿರುವ ಕೇಂದ್ರ ಸರಕಾರದ ಈ ಯೋಜನೆಯ ಹಿಂದಿರುವ ಕಾರ್ಯಸೂಚಿಯ ಅಜೆಂಡಾ ಏನೆಂದು ದೇಶದ ಜನತೆ ಅರಿಯಬೇಕಾಗಿದೆ. ಬಿಜೆಪಿ ಪ್ರೇರಿತ ಕೇಂದ್ರ ಸರಕಾರವು ಈ ಶಿಕ್ಷಣ ನೀತಿಯ ಮೂಲಕ ತಮ್ಮ ಸೈದ್ಧಾಂತಿಕ ಮತ್ತು ತಾತ್ವಿಕತೆಯ ಹಿತಾಸಕ್ತಿಯ ಅನುಷ್ಠಾನದ ದೂರಗಾಮಿ ದೂರಾಲೋಚನೆಯನ್ನು ಇಟ್ಟುಕೊಂಡಿದೆ. ಬಿಜೆಪಿ ಮತ್ತು ಅದರ ಪೋಷಕ ಸಂಘಟನೆಯಾದ ಆರ್ ಎಸ್ ಎಸ್ ಭವಿಷ್ಯದಲ್ಲಿ ತಮ್ಮ ಸಿದ್ಧಾಂತದ ಸಂಪೂರ್ಣವಾದ ಹಿಡಿತಕ್ಕೋಸ್ಕರ ವಿರೋಧಗಳ ನಡುವೆಯೂ ಅನುಷ್ಠಾನಕ್ಕೆ … Continue reading ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020: ಇದು ಸೈದ್ಧಾಂತಿಕ ದೂರಾಲೋಚನೆಯ ದುರಾಲೋಚನೆ.

ಪೆಗಾಸಸ್! ಈ ಪೆಗಾಸಸ್

– ಫಯಾಝ್ ದೊಡ್ಡಮನೆ ಪೆಗಾಸಸ್ ಪೆಗಾಸಸ್ಸಂಸತ್ತಿನಲ್ಲೂ ಪೆಗಾಸಸ್ವಾಟ್ಸಪ್ಪಿನಲ್ಲೂ ಪೆಗಾಸಸ್ಫೇಸ್ಬುಕ್ನಲ್ಲೂ ಪೆಗಾಸಸ್ಎಲ್ಲೆಲ್ಲೂ ಪೆಗಾಸಸ್ಅಬ್ಬಾ! ಏನಿದು ಪೆಗಾಸಸ್ ಭಾವನೆಗಳ ಅರಿಯುವ ಪೆಗಾಸಸ್ವೇದನೆಯ ತಿಳಿಸುವ ಪೆಗಾಸಸ್ಮನಸ್ಸಿನಾಳಕ್ಕಿಳಿಯುವ ಪೆಗಾಸಸ್ಮನಸೇ!ನೀ ಪೆಗಾಸಸ್ ಮಾತನಾಡಿದರೆ ಅಂಟುವ ಪೆಗಾಸಸ್ಜೋರು ಕೆಮ್ಮಿದರೆ ನೋಯುವ ಪೆಗಾಸಸ್ದನಿ ಏರಿಸಿದರೆ ಅವರ ಬೆದರಿಸುವ ಪೆಗಾಸಸ್ಪೆಗಾಸಸ್!ಏನಿದು ಪೆಗಾಸಸ್? ಮೊಬೈಲ್ ಬಂಧಿಸುವ ಪೆಗಾಸಸ್ಫೋನು ಕದ್ದಾಲಿಸುವ ಪೆಗಾಸಸ್ಕಣ್ಣಿಗೆ ಕಾಣದ ಪೆಗಾಸಸ್ಅಬ್ಬಾ! ಈ ಪೆಗಾಸಸ್ ತಪ್ಪನು ತೋರಿಸಿದರೆ ಪೆಗಾಸಸ್ಎಲ್ಲವನ್ನು ಒಪ್ಪಿದರೆ ಪೆಗಾಸಸ್ಆಳುವವರ ಗೋಳು ಇದು ಪೆಗಾಸಸ್ಸರ್ಕಾರ್! ಈ ಪೆಗಾಸಸ್ ಕಂಬಿಗಳು ಬೇಡ ಈ ಪೆಗಾಸಸ್ಗೆತೋರುಬೆರಳ ತೋರಿಕೆ ಬೇಡ ಪೆಗಾಸಸ್ಗೆಬಾಯಿ ಬಿಚ್ಚಿಸಲು ನಾಲ್ಕು ಗೋಡೆಗಳೇ ಬೇಕಾಗಿಲ್ಲ ಪೆಗಾಸಸ್ಗೆ ಬಂಧಿಸಲುನೀ ಬಂಧಿ! ಪೆಗಾಸಸ್, ಈ ಪೆಗಾಸಸ್ … Continue reading ಪೆಗಾಸಸ್! ಈ ಪೆಗಾಸಸ್

ಸತ್ಯ ಸೆರೆಹಿಡಿದವನ ಕವಿತೆ

-ಆಮಿರ್ ಬನ್ನೂರು(ಯುವ ಬರಹಗಾರರು) ಸೆರೆ ಹಿಡಿದ ಸತ್ಯ ತೆರೆಯಲ್ಲಿ ಕಂಡುಭಯಭೀತರಾದ ಭೀಭತ್ಸರ ತಂಡಊರ ತಿರುವಿನಲ್ಲಿ ಸಂಭ್ರಮಿಸಿದ್ದಾರೆ,ಸೆರೆ ಹಿಡಿದವನ ಸಾವಿನ ಸುದ್ದಿಗೆ..! ಭರತ ಮಾತೆಯ ಮಕ್ಕಳ ಚಿತೆತಿಂಗಳು ಘಟ್ಟಲೇ ಎಡಬಿಡದೆಹೊತ್ತಿ ಉರಿದುಊರೆಲ್ಲಾ ಕಪ್ಪು ಕವಿದರೆ!ಡೋಲು ಬಾರಿಸಿ,ಚಿಮಿಣಿ ಹೊತ್ತಿಸಿಅತ್ಮಾಭಿಮಾನದಿಂದ ದಿಗ್ಗಜರಿಗೆನೀವು ಜೈ ಕಾರ ಹಾಕಿದರೆಜಗದ ನೈಜ್ಯ ದೃಶ್ಯಗಳನ್ನುಸೆರೆಹಿಡಿದು ಜನರೊಂದಿಗೆಜಾಗರೂಕತೆಯ ಸಂದೇಶಸಾರಿದವನ ಸಾವಿಗೆ ಸಂಭ್ರಮವಂತೆ..! ಸಂಜೆಯಾದರೆ ಕತ್ತಲಾಗುತ್ತೆಮಳೆ ಬಂದರೆ ಮೈ ಒದ್ದೆಯಾಗುತ್ತೆಇಲ್ಲಿಯಾದರೆ ಬದುಕಬೇಕುಹಾಗಾದರೆ ಒಂದಿಷ್ಟು ಆಹಾರವು ಬೇಕು…ಕತ್ತಲಾದಾಗ,ಮಳೆ ಬಂದಾಗಗೂಡು ಸೇರಿ ಸುರಕ್ಷರಾಗಬೇಕುಅದಕ್ಕೂ ಒಂದು ತುಂಡು ನೆಲ ಬೇಕುವಿಶಾಲ ಜಗದಲ್ಲಿ ನೆಲವನ್ನುಹುಡುಕಿ ಬಂದ ಬಡವರನ್ನುಧರ್ಮದ ಹೆಸರಿನಲ್ಲಿ ಸುಟ್ಟುಕೊಂದಪರಾಕ್ರಮಿಗಳ ಅಮಾನವೀಯತೆಯಕ್ಲಿಕ್ಕಿಸಿದ ಮಾನವೀಯ ಮನಸ್ಸಿನಸಾವಿಗೆ ಸಂಭ್ರಮವಂತೆ! ಸಾವಿನ ಸುದ್ದಿಗೆಕುಣಿದವನು,ಕೂಗಿದವನೂಸಾವಿನ ಸರಣಿಯಲ್ಲಿಇಂದಲ್ಲ, … Continue reading ಸತ್ಯ ಸೆರೆಹಿಡಿದವನ ಕವಿತೆ

ಜನಸಂಖ್ಯೆ ನಿಯಂತ್ರಣ ಕಾಯ್ದೆ : ಒಂದು ವಿಶ್ಲೇಷಣೆ

– ಸಮದ್ ಶಾಂತಿನಗರ ಭಾರತ ದೇಶವು ಸ್ವಾತಂತ್ರ್ಯ ಪೂರ್ವದಲ್ಲಿ ಪರಕೀಯರ ಆಡಳಿತಕ್ಕೆ ಒಳಪಟ್ಟಿದ್ದ ಸಮಯದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವದ ಹಂಗು ತೊರೆದು ಹೋರಾಡುವಾಗ ಬ್ರಿಟೀಷರು ಹಿಂದೂ ಮತ್ತು ಮುಸ್ಲಿಂ ಎಂದು ವಿಭಜನೆ ಮಾಡಿ (Devide and Rule) ಜನರ ಮನಸ್ಸುಗಳಲ್ಲಿ ಕೋಮು ವಿಷಬೀಜ ಬಿತ್ತಿ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಿದ್ದರು. ಬ್ರಿಟೀಷರು ಈ ಭಾರತವನ್ನು ಬಿಟ್ಟು ಹೋಗುವ ಮೊದಲೇ ಈ ಜಾತಿಯ ಹೆಸರಲ್ಲಿ ಕೋಮು ಧ್ರುವೀಕರಣ ಮಾಡುವ ಕೆಲಸವನ್ನು ದೇಶದ ಒಳಗಿರುವ ಫ್ಯಾಶಿಸ್ಟ್ ಶಕ್ತಿಗಳು ತಮ್ಮದಾಗಿಸಿಕೊಂಡಿದ್ದರು. ದೇಶ ಪರಕೀಯರ ಆಡಳಿತದಿಂದ ಸ್ವಾತಂತ್ರ್ಯವಾದ ನಂತರ ನಿರಂತರವಾಗಿ ಜಾತಿ, ಧರ್ಮದ ಹೆಸರಿನಲ್ಲಿ ಜನರ … Continue reading ಜನಸಂಖ್ಯೆ ನಿಯಂತ್ರಣ ಕಾಯ್ದೆ : ಒಂದು ವಿಶ್ಲೇಷಣೆ