ಹುಲಿಯ ಹೆಜ್ಜೆಯ ಗುರುತು ಮಂಜರಾಬಾದ್ ಕೋಟೆ!!
– ಜೈನುಲ್ ಅಕ್ಬರ್ ಬಿ, ಕಡೇಶಿವಾಲಯ ಸಕಲೇಶಪುರ ಸಮೀಪ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ಧಾರಿ 75ರ ಪಾರ್ಶ್ವದಲ್ಲಿರುವ “ಮಂಜರಾಬಾದ್ ಕೋಟೆ.” ಇದನ್ನು ಹಝ್ರತ್ ಟಿಪ್ಪು ಸುಲ್ತಾನ್ 1792 ರಲ್ಲಿ ಫ್ರೆಂಚ್ ಇಂಜಿನಿಯರರ ಸಹಾಯದಿಂದ ಯುರೋಪಿಯನ್ ಶೈಲಿಯಲ್ಲಿ ಕಟ್ಟಿಸಿದರು. ಸಮುದ್ರ ಮಟ್ಟದಿಂದ 3241 ಅಡಿ ಎತ್ತರದಲ್ಲಿರುವ ಈ ಐತಿಹಾಸಿಕ ಕೋಟೆ ಟಿಪ್ಪು ಸುಲ್ತಾನ್ ಕಾಲದಲ್ಲಿ ನಡೆದ ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿದೆ. ಈ ಕೋಟೆಯನ್ನು ಸೈನಿಕರಿಗೆ ವಿವಿಧ ತರಬೇತಿ ನೀಡಲು,ಮದ್ಧು -ಗುಂಡುಗಳ ದಾಸ್ತಾನು ನಡೆಸಲು ಉಪಯೋಗಿಸಲಾಗುತ್ತಿತ್ತು.ನಕ್ಷತ್ರಾಕಾರದ ಕೋಟೆಯ ಹೊರ ಆವರಣವನ್ನು ಬೆಣಚು ಕಲ್ಲಿನಿಂದ ಕಟ್ಟಲಾಗಿದ್ಧು ,ಒಳಾಂಗಣದ ಗೋಡೆಯನ್ನು ಸುಟ್ಟ ಇಟ್ಟಿಗೆಗಳನ್ನು ಉಪಯೋಗಿಸಿ ನಿರ್ಮಿಸಲಾಗಿದೆ.ಬೇಸಿಗೆ ಕಾಲದಲ್ಲಿಯೂ ಇಲ್ಲಿರುವ … Continue reading ಹುಲಿಯ ಹೆಜ್ಜೆಯ ಗುರುತು ಮಂಜರಾಬಾದ್ ಕೋಟೆ!!