‘ಕನ್ನಡಿ’ ಓದುಗರಿಗೆ ಶುಭ ಸುದ್ದಿ
ಇನ್ನು ಮುಂದೆ ಕನ್ನಡಿ ಬ್ಲಾಗ್ ನಲ್ಲಿ ಖ್ಯಾತ ಬರಹಗಾರರಾದ ಯೋಗೇಶ್ ಮಾಸ್ಟರ್ ರವರು ಬರೆದ ‘ಮಕ್ಕಳಿರಲವ್ವ’ ಎಂಬ ಪುಸ್ತಕದ ‘ಇಸ್ಲಾಮ್ ನಲ್ಲಿ ಮಕ್ಕಳ ಹಕ್ಕಿನ ರಕ್ಷಣೆ’ ಎಂಬ ಒಂದು ಒಳ ಅಧ್ಯಾಯದ ಲೇಖನವನ್ನು ಹತ್ತು ದಿನಕ್ಕೊಮ್ಮೆ ಒಂದೊಂದು ಸಂಚಿಕೆಯ ರೂಪದಲ್ಲಿ ಪ್ರಕಟಿಸಲಾಗುವುದು.ಓದುಗರು ಪ್ರೋತ್ಸಾಹಿಸಬೇಕಾಗಿ ವಿನಂತಿ. ಕನ್ನಡಿ (ಲೇಖನಿಗೊಂದು ವೇದಿಕೆ) Continue reading ‘ಕನ್ನಡಿ’ ಓದುಗರಿಗೆ ಶುಭ ಸುದ್ದಿ