ಹಿಜಾಬ್ ಕೇವಲ ವಸ್ತ್ರವಲ್ಲ: ಅದು ನನ್ನ ಘನತೆ

✍ ಮಿಸ್ರಿಯಾ ಪುತ್ತೂರು ಹಿಜಾಬ್ ನನ್ನ ಹಕ್ಕು ಎಂಬ ಭಿತ್ತಿ ಪತ್ರವನ್ನು ಹಿಡಿದು ಕಳೆದ ಹಲವಾರು ದಿನಗಳಿಂದ ಉಡುಪಿ ಯ ಒಂದು ಮೂಲೆಯ ಸರಕಾರಿ ಕಾಲೇಜಿನಲ್ಲಿ 5-6 ವಿದ್ಯಾರ್ಥಿನಿಯರು ಪ್ರತಿಭಟಿಸುತ್ತಿರುವ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಅಂತರಾಷ್ಟ್ರೀಯ ಮಟ್ಟಕ್ಕೂ ತಲುಪಿದೆ. ಇಂದಿಗೂ ಆ ವಿದ್ಯಾರ್ಥಿನಿಯರು ತಮ್ಮ ಹಕ್ಕಿಗಾಗಿ ಪಟ್ಟು ಬಿಡದೆ ಹೋರಾಟ ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಹೌದು, ಹಿಜಾಬ್ ಇದು ಇಂದು ನಿನ್ನೆಯ ವಿಚಾರವಲ್ಲ. ಹಲವಾರು ವರ್ಷಗಳ ಹಿಂದೆಯೇ ಈ ಕೂಗು‌ ಎಲ್ಲೆಂದರಲ್ಲಿ ಕೇಳಿಸುತ್ತಿದೆ .ಹಿಜಾಬ್ ಇದು ಕೇವಲ ಆ ಕಾಲೇಜಿನ ವಿದ್ಯಾರ್ಥಿನಿಯರ ಮತ್ತು ಪೋಷಕರ ಸಮಸ್ಯೆಯಲ್ಲ. ಇದು ಒಂದು ಸಮುದಾಯದ … Continue reading ಹಿಜಾಬ್ ಕೇವಲ ವಸ್ತ್ರವಲ್ಲ: ಅದು ನನ್ನ ಘನತೆ