ವಿಶ್ವ ಅರಣ್ಯ ದಿನ ಮಾರ್ಚ್ 21…….

✍ ವಿವೇಕಾನಂದ ಹೆಚ್.ಕೆ. ಬಹುಶಃ ಸೃಷ್ಟಿಯಲ್ಲಿ ನೀರಿನ ನಂತರ ಅತಿಹೆಚ್ಚು ಪ್ರಮಾಣದಲ್ಲಿ ಇರುವುದು ಸಸ್ಯ ಸಂಕುಲವೇ ಇರಬೇಕು. ಜೀವಸಂಕುಲದ ಉಸಿರಾಟದ ಮೂಲ ಆಮ್ಲಜನಕ ನೀಡುವುದು ಇದೇ ಸಸ್ಯರಾಶಿ….. ಜೀವ ಸಂಕುಲದ ಮೂಲಭೂತ ಅವಶ್ಯಕತೆಗಳಾದ ಗಾಳಿ ನೀರು ಆಹಾರದ ಪ್ರಮುಖ ಭಾಗ ಅರಣ್ಯ ಸಂಪತ್ತು. ಅಂತಹ ಮಹತ್ವದ ಅರಣ್ಯ ದಿನವಿದು….. ವ್ಯಾಲೆಂಟೈನ್ ಡೇ, ಫಾದರ್ ಡೇ, ಮದರ್‌ ಡೇ, ಹೋಲಿ ಫೆಸ್ಟಿವಲ್, ಯುಗಾದಿ, ರಂಜಾನ್, ಕ್ರಿಸ್ಮಸ್ ಎಂದು ಸಂಭ್ರಮದಿಂದ ಆಚರಿಸುವ ಹಿಂದಿನ ಶಕ್ತಿ ನಮ್ಮ ವನ ಸಂಪತ್ತು. ಆದರೆ ಕೃತಜ್ಞತೆ ಇಲ್ಲದ ಮನುಷ್ಯ ಪ್ರಾಣಿ ಇಷ್ಟು ದೊಡ್ಡ ಮಾಧ್ಯಮ ಪ್ರಪಂಚದಲ್ಲಿ ಅರಣ್ಯ ದಿನವನ್ನು … Continue reading ವಿಶ್ವ ಅರಣ್ಯ ದಿನ ಮಾರ್ಚ್ 21…….