
– ಸಯ್ಯದ್ ಸರ್ಫರಾಝ್
ಮರೆತಿರೇನೋ ನನ್ನನ!!!
ಶುಕ್ರವಾರದ ಆ ದಿನ, ಕ್ರೂರಿಗಳ ಆ ಕ್ರೂರತನ!!
ಹಶರಿನ ಮೈದಾನದಲ್ಲಿ, ನಿಮ್ಮ ಕೊರಳೆ ಪಟ್ಟೆ ಹಿಡಿದು ನಾನು ಕೇಳುವೆ ನ್ಯಾಯನಾ!!
ಹಾಡ ಹಗಲು ನನ್ನ ಮೇಲೆ ನಡೆದು ಹೋಯಿತು ದೌರ್ಜನ್ಯ…
ಮೂಕರಂತೆ ವೀಕ್ಷಿಸಿದ, ನಿರ್ಜಿವಿಗಳಂತೆ ಮೌನಿಯಾಗಿ ಸಹಿಸಿಕೊಂಡ ಅನ್ಯಾಯನಾ?
ನಾ ಯಾರಿಗೆ ಕೇಳಲಿ ನ್ಯಾಯನಾ?
ಸಮಾನತೆಯ ಕನಸಿನ ಭಾರತ, ನುಚ್ಚುನೂರಾದ ಆ ದಿನ!
ಅನ್ಯಾಯವು ಸಹಿಸಿಕೊಂಡ ನಿಮ್ಮನ್ನ, ಅವರು ನೀಡಿದ್ದು ಪೆಟ್ಟಿನ ಬಹುಮಾನ!
ಯಾಕೆ ನೀವು ಮೌನಿಯಾಗಿ, ಸಹಿಕೊಳ್ಳುತ್ತೀರಿ ಅನ್ಯಾಯನಾ??
ಮರೆತಿರೇನೋ ನನ್ನನ!!!
ಶುಕ್ರವಾರದ ಆ ದಿನ, ಕ್ರೂರಿಗಳ ಆ ಕ್ರೂರತನ!!
ಹಶರಿನ ಮೈದಾನದಲ್ಲಿ, ನಿಮ್ಮ ಕೊರಳೆ ಪಟ್ಟೆ ಹಿಡಿದು ನಾನು ಕೇಳುವೆ ನ್ಯಾಯನಾ!!