ನಿನ್ನ ಕೊಲೆ
ಕ್ಷಮಾಪಣೆ ಪತ್ರ
ಬರೆದವ,
ಬ್ರಿಟಿಷರೊಂದಿಗೆ
ಮಾಡಿದ್ದ
ಒಡಂಬಡಿಕೆಯೋ
ಗೊತ್ತಿಲ್ಲ..
ಗೋಡ್ಸೆಯಂತೂ
ಆ ದೇಶದ್ರೋಹಿಯ
ಪ್ರೇರಣೆಯಿಂದಲೇ
ನಿನ್ನನ್ನು
ಗುಂಡಿಟ್ಟು
ಕೊಂದಿದ್ದ .

-ರಿಯಾಝ್ ಕಡಂಬು
ನಿನ್ನ ಕೊಲೆ
ಕ್ಷಮಾಪಣೆ ಪತ್ರ
ಬರೆದವ,
ಬ್ರಿಟಿಷರೊಂದಿಗೆ
ಮಾಡಿದ್ದ
ಒಡಂಬಡಿಕೆಯೋ
ಗೊತ್ತಿಲ್ಲ..
ಗೋಡ್ಸೆಯಂತೂ
ಆ ದೇಶದ್ರೋಹಿಯ
ಪ್ರೇರಣೆಯಿಂದಲೇ
ನಿನ್ನನ್ನು
ಗುಂಡಿಟ್ಟು
ಕೊಂದಿದ್ದ .

-ರಿಯಾಝ್ ಕಡಂಬು