ಅಭಿನಂದನೆಗಳು

ಯುವ ಪತ್ರಕರ್ತರೂ, ಕನ್ನಡಿಯ ಪ್ರೋತ್ಸಾಹಕರೂ, ಬರಹಗಾರರೂ ಆದ ರಾ ಚಿಂತನ್ ರವರ

ಪರಮೇಶಿ ಪೆನ್ ಡ್ರೈವ್
ಎಂಬ ನೈಜ ಘಟನೆಗಳನ್ನು ಒಳಗೊಂಡ ಹೊಸ ಕಾದಂಬರಿ ಪುಸ್ತಕಕ್ಕೆ ಕನ್ನಡಿ ಪ್ರೋತ್ಸಾಹಿಸುತ್ತಿದೆ. ಪ್ರಿಯ ಓದುಗರೆಲ್ಲರೂ ಈ ಪುಸ್ತಕವನ್ನು ಪ್ರೀತಿಯಿಂದ ಕೊಂಡುಕೊಂಡು ಓದಬೇಕಾಗಿ ವಿನಂತಿಸುತ್ತಿದ್ದೇವೆ.

– ಕನ್ನಡಿ

Leave a comment