ಕಥಾ ಮಂಥನ

ಕನ್ನಡಿ
ಬ್ಲಾಗ್ ಅರ್ಪಿಸುತ್ತಿರುವ

ಕಥಾ ಮಂಥನ
(ಕಥಾ ಬರಹಗಾರರಿಗೊಂದು ಕಥಾಸ್ಪರ್ಧೆ)

ನಾಡಿನ ಎಲ್ಲಾ ಆಸಕ್ತಿ ಕಥಾ ಬರಹಗಾರರು ಈ ಸುವರ್ಣಾವಕಾಶದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಪ್ರಥಮ ಬಹುಮಾನ : 1000/- ಹಾಗೂ ಪ್ರಮಾಣ ಪತ್ರ

ದ್ವಿತೀಯ ಬಹುಮಾನ : 500/- ಹಾಗೂ ಪ್ರಮಾಣ ಪತ್ರ

ಸೂಚನೆಗಳು :-

  • ಕಥೆಯ ಉಪಸಂಹಾರ ಸ್ವಾರಸ್ಯಕರ ಸಂದೇಶದೊಂದಿರಬೇಕು.
  • ಕಥೆಯು 1500 ಪದಗಳಿಗಿಂತ ಹೆಚ್ಚು ಮೀರಬಾರದು.
  • ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಆದ್ಯತೆ.
  • ಮೇ 23 ರ ಒಳಗೆ ನೀವು ಬರೆದ ಕಥೆಯನ್ನು ಕೆಳಗಿನ ಇಮೇಲ್ ಲಿಂಕ್ ಗೆ ಕಳಿಸಬೇಕು.
    kannadiblog12@gmail.com
  • ಮೇ 30 ರಂದು ಸ್ಪರ್ಧೆಯ ಫಲಿತಾಂಶವನ್ನು ಕನ್ನಡಿ ಫೇಸ್ ಬುಕ್ ಪೇಜ್ ಮತ್ತು ಬ್ಲಾಗ್ ಮೂಲಕ ಪ್ರಕಟಿಸಲಾಗುವುದು.
  • ನಿಮ್ಮ ಹೆಸರು, ಊರು,ವಿದ್ಯಾಭ್ಯಾಸ, ಮೊಬೈಲ್ ನಂಬರ್ ಮತ್ತು ಒಂದು ಫೋಟೋವನ್ನೂ ಕಥೆಯೊಂದಿಗೆ ಕಳಿಸಬೇಕು.
    -ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನದೊಂದಿಗೆ ಕನ್ನಡಿ ಫೇಸ್ ಬುಕ್ ಹಾಗೂ ಬ್ಲಾಗ್ ಮೂಲಕ ನಿಮ್ಮ ಕಥೆ ಮತ್ತು ಭಾವಚಿತ್ರಗಳನ್ನು ಪ್ರಕಟಿಸಲಾಗುವುದು.
    -ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಫೋನ್ ನಂಬರನ್ನು ಸಂಪರ್ಕಿಸಿ
    8971596232

‘ಕನ್ನಡಿ’ – ಲೇಖನಿಗೊಂದು ವೇದಿಕೆ

Leave a comment