
‘ಕನ್ನಡಿ’ ಎಂಬ ನವಬರಹಗಾರರ ವೇದಿಕೆಯು ಇಂದು ಸಮಾಜದ ನಾಡಿ ಮಿಡಿತವನ್ನು ಅರಿತು ಮುಂದುವರಿಯುತ್ತಿದ್ದು,
ಸಮಾಜದಲ್ಲಿ ಬೇರೂರಿರುವ ದ್ವೇಷ, ಅನ್ಯಾಯ ವನ್ನು ಪ್ರಶ್ನಿಸುತ್ತಾ, ಜನರಿಗೆ ನೈಜತೆಯ ಅರಿವು ಮೂಡಿಸಲು ಬರಹಗಳ ಮೂಲ ಪ್ರಯತ್ನಿಸುತ್ತಿದೆ. ಮಾತ್ರವಲ್ಲ ಬರವಣಿಗೆ ಕ್ಷೇತ್ರದಲ್ಲಿ ಆಭಿರುಚಿ ಇರುವ ನವಪ್ರತಿಭೆಗಳಿಗೆ ಹುರಿದುಂಬಿಸುತ್ತಾ, ಸ್ವ-ಲೇಖನಗಳನ್ನು ಬರೆಯಲು ಕನ್ನಡಿಯು ಅವಕಾಶಗಳನ್ನು ಕಲ್ಪಿಸುತ್ತಿದೆ.
ಇಲ್ಲಿಯವರೆಗೆ ಕನ್ನಡಿ ವೇದಿಕೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲಾ ಬರಹಗಾರರಿಗೂ, ಚಿಂತಕರಿಗೂ ಹಾಗೂ ಓದುಗರಿಗೆ ಕನ್ನಡಿ ಸಂಪಾದಕ ಮಂಡಳಿಯು ಅಭಾರಿಯಾಗಿದೆ. ಮುಂದಕ್ಕೂ ತಮ್ಮ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ.
ಕೃತಜ್ಞತೆಗಳು
‘ಕನ್ನಡಿ’ ಸಂಪಾದಕ ಮಂಡಳಿ
- ಲೇಖನಿಗೊಂದು ವೇದಿಕೆ –
(ನಿಮಗೆ ಬರಹ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ ನೀವು ಬರೆದ ಲೇಖನಗಳನ್ನು ನಮ್ಮ ಇಮೇಲ್ ಐಡಿಗೆ ಕಳುಹಿಸಿ)
kannadiblog12@gmail.com