ಪ್ರತೀ ಸೋಮವಾರ ಮತ್ತು ಶುಕ್ರವಾರದಂದು ಸಂಪಾದಕೀಯ ಲೇಖನ

ನಿಮ್ಮ ನೆಚ್ಚಿನ ಕನ್ನಡಿ ಬ್ಲಾಗ್ ನಲ್ಲಿ ಇನ್ನು ಮುಂದೆ ವಾರದ ಪ್ರತೀ ಸೋಮವಾರ ಮತ್ತು ಶುಕ್ರವಾರ ದಂದು ಸಾಂದರ್ಭಿಕ ಆಗುಹೋಗುಗಳ ವಿಮರ್ಶೆ ಮತ್ತು ವಿಚಾರ ಸಂಕಿರಣವನ್ನು ಸಂಪಾದಕೀಯ ರೂಪದಲ್ಲಿ ಲೇಖನವನ್ನು ಪ್ರಕಟಿಸಿಲಾಗುವುದು.ಓದುಗರು ಪ್ರೋತ್ಸಾಹಿಸಬೇಕಾಗಿ ವಿನಂತಿ.

Leave a comment