ವರದಕ್ಷಿಣೆ

ಮದುಮಗಳ
ಬಂಗಾರದ
ಹೊಳಪನ್ನು
ಕಂಡು
ಸಂಭ್ರಮಿಸುವ ಜಗವೇ,

ಆ ಹೊಳಪಿನಲ್ಲಿ
ಬಡ ತಂದೆಯ
ಕಣ್ಣೀರ
ಹನಿಯ ಪಾಲೆಷ್ಟು
ಚಿಂತಿಸಿರುವೆಯಾ ನೀ.

ಬರಹ-ಶಂಸು ಗಾಂಜಾಲ್

Leave a comment